in extremis ಇನ್‍ ಎಕ್ಸ್‍ಟ್ರೀಮಿಸ್‍
ಕ್ರಿಯಾವಿಶೇಷಣ
Latin
  1. ಸಾಯುವಾಗ; ಮರಣಕ್ಷಣದಲ್ಲಿ; ಮರಣಶಯ್ಯೆಯಲ್ಲಿ.
  2. (ರೂಪಕವಾಗಿ) ಅತಿ ಕಷ್ಟದಲ್ಲಿ; ಕುತ್ತಿಗೆಗೆ ಬಂದಾಗ.